ಇದೊಂದು ಅಪ್ಲಿಕೇಶನ್ ಇದ್ದರೆ ಕಣ್ಣು ಮಿಟುಕಿಸುವುದರೊಳಗೆ ಬುಕ್ ಆಗುತ್ತದೆ ಕನ್ಫರ್ಮ್ ರೈಲು ಟಿಕೆಟ್‌ !

Train Ticket News

ಇದೊಂದು ಅಪ್ಲಿಕೇಶನ್ ಇದ್ದರೆ ಕಣ್ಣು ಮಿಟುಕಿಸುವುದರೊಳಗೆ ಬುಕ್ ಆಗುತ್ತದೆ ಕನ್ಫರ್ಮ್ ರೈಲು ಟಿಕೆಟ್‌ !
Indian RailwayIndian Railway TicketTrain Ticket Booking
  • 📰 Zee News
  • ⏱ Reading Time:
  • 129 sec. here
  • 12 min. at publisher
  • 📊 Quality Score:
  • News: 83%
  • Publisher: 63%

ಸರ್ಕಾರವು ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಇದರ ಮೂಲಕ, ಸುಲಭವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು

ಸರ್ಕಾರವು ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಇದರ ಮೂಲಕ, ಸುಲಭವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.ರೀಲ್ಸ್‌ ಮಾಡಿಕೊಂಡಿದ್ದ ಈ ಸುಂದರಿ ಈಗ ಸ್ಟಾರ್‌ ನಟಿ! ಖ್ಯಾತ ನಿರ್ದೇಶಕರೇ ಈಕೆಗಾಗಿ ಸಿಕ್ಕಸಿಕ್ಕಲ್ಲಿ ಹುಡುಕಾಡಿದ್ದರುBlood sugar Remedy ಶುಗರ್‌ ಹೆಚ್ಚಾದಾಗ ರಾತ್ರಿ ಊಟದಲ್ಲಿ ಈ ತರಕಾರಿ ತಿನ್ನಿ.

. ಬೆಳಗಾಗುವಷ್ಟರಲ್ಲೇ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ! ದೇಶಾದ್ಯಂತ ಹಬ್ಬದ ಋತು ಆರಂಭವಾಗಿದೆ. ನವರಾತ್ರಿ, ನಂತರ ದೀಪಾವಳಿ ಹಬ್ಬದ ಸಡಗರ. ಹೀಗಾಗಿ ಹಬ್ಬದ ಋತುವಿನಲ್ಲಿ ದೂರದ ಊರುಗಳಿಂದ ತಮ್ಮ ಮನೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾದಾಗ ರೈಲು ಟಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ರೈಲು ಟಿಕೆಟ್ ಗಾಗಿ ಹರಸಾಹಸ ಪಡಬೇಕಾಗುತ್ತದೆ. ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇಷ್ಟಾದರೂ ನಿಮಗೆ ಬೇಕಾದ ದಿನಕ್ಕೆ ಟಿಕೆಟ್ ಸಿಗುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ಸರ್ಕಾರವು ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಇದರ ಮೂಲಕ, ಸುಲಭವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.CRIS ಅಭಿವೃದ್ಧಿಪಡಿಸಿದ UTS ಎಂಬ ಅಪ್ಲಿಕೇಶನ್ ಅನ್ನು ಹೊಂದಿದೆ. ಈ ಅಪ್ಲಿಕೇಶನ್ ಅನ್ನು ಪ್ರಯಾಣಿಕರು, ಸ್ಥಳೀಯ ಮತ್ತು ರಿಸರ್ವ್ ಆಗದ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿ ಸುಲಭವಾಗಿ ಟಿಕೆಟ್ ಜನರೇಟ್ ಮಾಡಲು ಅನುವು ಮಾಡಿಕೊಡುತ್ತದೆ.ಅನ್ ರಿಸರ್ವ್ದ್ ಟಿಕೆಟ್‌ಗಳು ಮತ್ತು ಸೀಸನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಮತ್ತು ಐಫೋನ್ ಬಳಕೆದಾರರು ಆಪಲ್ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.1. ಮೊದಲು, ನಿಮ್ಮ ಫೋನ್‌ನಲ್ಲಿ UTS ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. 2. ನಂತರ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. 3. ಈಗ, ನೀವು ಪಾಸ್‌ವರ್ಡ್ ಅನ್ನು ಹೊಂದಿಸಬೇಕಾಗುತ್ತದೆ. ನಂತರ, ಲಾಗಿನ್ ಮಾಡಲು ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. 4. ನಿಮ್ಮ ಟಿಕೆಟ್ ಬುಕ್ ಮಾಡಲು"Book Ticket" ಮೇಲೆ ಕ್ಲಿಕ್ ಮಾಡಿ. ನಿಮ್ಮ ಪ್ರಯಾಣಕ್ಕಾಗಿ ರೈಲು ವಿವರಗಳನ್ನು ನಮೂದಿಸಿ.Ranjitha R K ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರ: ಸುಳ್ಳು ಹಿಂದೂ ದೇವರ ಪ್ರತಿಮೆ ನಿರ್ಮಾಣ ಏಕೆ? ರಿಪಬ್ಲಿಕನ್ ನಾಯಕನ ವಿವಾದಾತ್ಮಕ ಹೇಳಿಕೆ!ಇಷ್ಟೊಂದು ಕೆಟ್ಟ ಕುಳವೇ ಪಾಕ್‌..!! ಭಾರತ ವಿರುದ್ಧದ ಪಂದ್ಯಕ್ಕೂ ಪಹಲ್ಗಾಮ್ ದಾಳಿ ಪರ ಘೋಷಣೆ ಕೂಗುವ ಕ್ರಿಕೆಟಿಗರ ವಿಡಿಯೋ ವೈರಲ್‌ನಾಚಿಕೆಯೇ ಇಲ್ಲದ ಕ್ರೂರಿ... ಭಾರತ ವಿರುದ್ಧದ ಪಂದ್ಯದ ವೇಳೆ ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪಾಕ್‌ ಕ್ರಿಕೆಟಿಗ ಹ್ಯಾರಿಸ್‌ ರೌಫ್‌! ನಿಷೇಧದ ಭೀತಿ...ದಿನಭವಿಷ್ಯ 22-09-2025: ನವರಾತ್ರಿಯ ಮೊದಲ ದಿನ ಉತ್ತರಾ ನಕ್ಷತ್ರದಲ್ಲಿ ಶುಕ್ಲ ಯೋಗ, ಈ ರಾಶಿಯವರಿಗೆ ಅಪಾರ ಸಂಪತ್ತುVivo X300 SmartPhoneಇವತ್ತಿಂದಲೇ ಈ 5 ರಾಶಿಗೆ ಗಜಕೇಸರಿ ಯೋಗ! ನವರಾತ್ರಿ ಮೊದಲ ದಿನವೇ ಅದೃಷ್ಟ ನಿಮ್ಮ ಮನೆಯ ಬಾಗಿಲು ಬಡಿಯಲಿದೆ!ಈ ರಾಶಿಯವರಿಗೆ ಗಜ ಲಕ್ಷ್ಮೀ ರಾಜಯೋಗ : ನವರಾತ್ರಿ ವೇಳೆ ಒಲಿದು ಬರುವಳು ಅದೃಷ್ಟ ಲಕ್ಷ್ಮೀ ! ಹರಿದು ಬರುವುದು ಧನಸಂಪತ್ತು

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Indian Railway Indian Railway Ticket Train Ticket Booking Indian Railway Ticket Booking Uts App For Train Ticket Booking Train Ticket Booking Through Uts App Business News In Kanada Kannada Business News

 

United States Latest News, United States Headlines



Render Time: 2026-04-02 08:05:01