ಆರ್ಸಿಬಿ ಫ್ಯಾನ್ಸ್ ಗಳಿಗೆ ಭಾರೀ ಆಘಾತ..! ಇನ್ಮುಂದೆ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿಯಲ್ಲ..!

IPL 2026 News

ಆರ್ಸಿಬಿ ಫ್ಯಾನ್ಸ್ ಗಳಿಗೆ ಭಾರೀ ಆಘಾತ..! ಇನ್ಮುಂದೆ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿಯಲ್ಲ..!
Royal Challengers BengaluruRCBChinnaswamy Cricket Stadium
  • 📰 Zee News
  • ⏱ Reading Time:
  • 92 sec. here
  • 9 min. at publisher
  • 📊 Quality Score:
  • News: 61%
  • Publisher: 63%

ಜೂನ್ 4 ರಂದು ಆರ್‌ಸಿಬಿ ತಂಡದ ವಿಜಯೋತ್ಸವದ ಸಂಭ್ರಮಾಚರಣೆಯ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು, ಇದರ ಪರಿಣಾಮವಾಗಿ 11 ಜನರು ಸಾವನ್ನಪ್ಪಿದರು ಮತ್ತು ಸುಮಾರು 50 ಜನರು ಗಾಯಗೊಂಡಿದ್ದರು.

ಜೂನ್ 4 ರಂದು ಆರ್‌ಸಿಬಿ ತಂಡದ ವಿಜಯೋತ್ಸವದ ಸಂಭ್ರಮಾಚರಣೆಯ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಕಾಲ್ತುಳಿತ ಸಂಭವಿಸಿತು, ಇದರ ಪರಿಣಾಮವಾಗಿ 11 ಜನರು ಸಾವನ್ನಪ್ಪಿದರು ಮತ್ತು ಸುಮಾರು 50 ಜನರು ಗಾಯಗೊಂಡಿದ್ದರು.ಜೂನ್ 5 ರಂದು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದರುBigg Boss Kannada Season 12 finale biggbosskannada12: ಬಿಗ್ ಬಾಸ್‌ ನಿಯಮವನ್ನೇ ತಲೆಕೆಳಗಾಗಿಸಿದ ಸ್ಪರ್ಧಿ! ಮಿಡ್ ವೀಕ್ ಎಲಿಮಿನೇಷನ್‌ಗೆ ನಾನ್‌ ರೆಡಿ ಎಂದ ಕಂಟೆಸ್ಟಂಟ್.

.ವಿವಾಹಿತ ಪುರುಷನೊಂದಿಗೆ ಸಂಬಂಧ ಹೊಂದಿರುವ ಮಹಿಳೆಗೆ ಹೆಂಡತಿಯ ಸ್ಥಾನಮಾನ ಸಿಗುತ್ತದೆಯೇ? ಐಪಿಎಲ್ 2026 ರ ಟೂರ್ನಿಗೂ ಮುನ್ನ ಈಗ ಆರ್ಸಿಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ಹೌದು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ಸ್ಥಳಗಳು ಆರ್‌ಸಿಬಿಯ ತವರು ಮೈದಾನಗಳಾಗಲಿವೆ ಎನ್ನಲಾಗಿದೆ. ಇಲ್ಲಿಯ ವರೆಗೂ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಆರ್‌ಸಿಬಿಯ ತವರು ಮೈದಾನವಾಗಿತ್ತು. ಆದಾಗ್ಯೂ, ಹಿಂದಿನ ಸೀಸನ್‌ನಲ್ಲಿ ಆರ್‌ಸಿಬಿ ಗೆದ್ದ ನಂತರ ನಡೆದ ಘಟನೆಯ ನಂತರ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸದಂತೆ ನಿಷೇಧಿಸಲಾಗಿದೆ.ಈ ಹಿನ್ನೆಲೆಯಲ್ಲಿ ವರದಿಯ ಪ್ರಕಾರ, ಐಪಿಎಲ್ 2026 ರಲ್ಲಿ ನವಿ ಮುಂಬೈ ಮತ್ತು ರಾಯ್‌ಪುರ ಆರ್‌ಸಿಬಿಯ ಹೊಸ ತವರು ಮೈದಾನಗಳಾಗಬಹುದು ಎನ್ನಲಾಗಿದೆ.ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಜೂನ್ 3 ರಂದು ಪ್ರಶಸ್ತಿಯನ್ನು ಗೆದ್ದ ನಂತರ, ಜೂನ್ 4 ರಂದು ಆರ್‌ಸಿಬಿ ತಂಡದ ವಿಜಯೋತ್ಸವದ ಸಂಭ್ರಮಾಚರಣೆಯ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು, ಇದರ ಪರಿಣಾಮವಾಗಿ 11 ಜನರು ಸಾವನ್ನಪ್ಪಿದರು ಮತ್ತು ಸುಮಾರು 50 ಜನರು ಗಾಯಗೊಂಡಿದ್ದರು. ಈ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಅವರು ಜೂನ್ 5 ರಂದು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದರು.ಈ ಆಯೋಗವು ಚಿನ್ನಸ್ವಾಮಿ ಕ್ರೀಡಾಂಗಣವು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಅಸುರಕ್ಷಿತವೆಂದು ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಈಗ ಚಿನ್ನಸ್ವಾಮಿ ನಿಷೇಧದ ನಂತರ, ಆರ್‌ಸಿಬಿ ತಮ್ಮ ತವರು ಮೈದಾನವನ್ನು ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.ಇದರ ಭಾಗವಾಗಿ ನವಿ ಮುಂಬೈ ಮತ್ತು ರಾಯಪುರ ಮೈದಾನವನ್ನು ಆರ್ಸಿಬಿಯ ಮೈದಾನಗಳಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಆದಾಗ್ಯೂ, ಇವುಗಳ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಾಕಿ ಇದೆ.Player of the Match ಪ್ರಶಸ್ತಿ ಕಿಂಗ್‌ ಕೊಹ್ಲಿ ಯಾರಿಗೆ ಕಳುಹಿಸಿ ಕೊಡ್ತಾರೆ.. ಹೆಂಡತಿಗೆ, ಮಗಳಿಗೆ ಅಲ್ಲ, ಈ ಬಗ್ಗೆ ವಿರಾಟ್‌ ಏನಂದ್ರು?ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್ ನೀಡಿದ ರಾಜ್ಯ ಸರ್ಕಾರ: ಶಿಶುಪಾಲನಾ ರಜೆ ಬಗ್ಗೆ ಹೊರಬಿತ್ತು ಮಹತ್ವದ ಆದೇಶಮದ್ಯಪ್ರಿಯರೇ ವಿಸ್ಕಿ ಜೊತೆ ಆಮ್ಲೆಟ್‌ ಅಲ್ಲ, ಹಸಿ ಮೊಟ್ಟೆ ಸೇರಿಸಿ ಕುಡಿದಿದ್ದೀರಾ..? ವೈರಲ್‌ ಆದ ವಿಚಿತ್ರ ಡ್ರಿಂಕ್‌ ನೀವೂ ಟ್ರೈ ಮಾಡಿಈ ಸಣ್ಣ ಕೆಲಸ ಮಾಡಿದ್ರೆ ನಿಮ್ಮ ಮನೆ ಮುಂದಿನ ಗುಲಾಬಿ ಗಿಡ ಹೂಗಳಿಂದ ತುಂಬಿ ತುಳುಕುತ್ತೆ! ತುಂಬಾ ಸರಳ ಉಪಾಯ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Royal Challengers Bengaluru RCB Chinnaswamy Cricket Stadium ಐಪಿಎಲ್ 2026 ಚಿನ್ನಸ್ವಾಮಿ ಕ್ರೀಡಾಂಗಣ ಆರ್ಸಿಬಿ

 

United States Latest News, United States Headlines

Similar News:You can also read news stories similar to this one that we have collected from other news sources.

OnePlus 11 की अचानक कम हुई कीमत, मिल रहा है 50 हजार रुपये के अंदर; जानिए कैसेOnePlus 11 की अचानक कम हुई कीमत, मिल रहा है 50 हजार रुपये के अंदर; जानिए कैसेOnePlus 11 की कीमत अचानक कम हो गई है. इस पर अब ₹5,000 की छूट मिल रही है. ये धांसू फ्लैगशिप फोन Qualcomm Snapdragon 8 Gen 2 चिपसेट, 50MP मेन कैमरा, 5,000mAh की बैटरी के साथ 100W फास्ट चार्जिंग टेक्नॉलॉजी से लैस है. आइए देखें नई कम कीमत में ये फोन कितना मिल रहा है.
Read more »

बॉक्स ऑफिस पर टूट गया BMCM का दम, फिल्म को नहीं मिल रही ऑडियंस, 50 करोड़ के आंकड़े से कोसों दूर है 'मैदान'बॉक्स ऑफिस पर टूट गया BMCM का दम, फिल्म को नहीं मिल रही ऑडियंस, 50 करोड़ के आंकड़े से कोसों दूर है 'मैदान'BMCM vs Maidaan Box Office Collection Day 11: 'बड़े मियां छोटे मियां' को सिनेमाघरों में दर्शक नहीं मिल रहे हैं. पिछले 11 दिनों में फिल्म ने घरेलू बॉक्स ऑफिस पर 50 करोड़ के आंकड़े को तो पार कर लिया है, लेकिन अब तक 100 करोड़ क्लब को छू नहीं पाई है. वहीं, अजय देवगन की 'मैदान' बॉक्स ऑफिस पर हाफ सेंचुरी भी नहीं लगा पाई है.
Read more »

‘टाइटैनिक’ में कैप्टन बने एक्टर बर्नार्ड हिल का निधन: 11 ऑस्कर जीतने वाली दो फिल्मों का हिस्सा रहे, 50 साल ...‘टाइटैनिक’ में कैप्टन बने एक्टर बर्नार्ड हिल का निधन: 11 ऑस्कर जीतने वाली दो फिल्मों का हिस्सा रहे, 50 साल ...Titanic, The Lord of the Rings Actor Bernard Hill Passes Away At 50. फिल्म 'टाइटैनिक' में कैप्टन एडवर्ड स्मिथ का रोल प्ले करने वाले एक्टर बर्नार्ड हिल का निधन हो गया है। हालांकि अभी तक बर्नार्ड के निधन का कारण नहीं पता चल पाया है।
Read more »

विद्रोही एकता, ड्रोन यूनिट, ट्रेनिंग.. HTS कमांडर का खुलासा- 11 दिन में कैसे खत्म किया असद परिवार का 50 साल का शासनविद्रोही एकता, ड्रोन यूनिट, ट्रेनिंग.. HTS कमांडर का खुलासा- 11 दिन में कैसे खत्म किया असद परिवार का 50 साल का शासनहयात तहरीर अल शाम (एचटीएस) ने बताया है कि कैसे उसके लड़ाकों ने बशर अल असद के दशकों पुराने शासन को उखाड़ फेंकने में कामयाबी हासिल की है। 2019 में उत्तर पश्चिमी सीरिया में विद्रोही ताकतों के खिलाफ असद के हमले के बाद एचटीएस ने एक अनुशासित सैन्य बल...
Read more »

हरियाणा में धुंध और शीतलहर का डबल अटैक: 11 जिलों में अलर्ट, दिन में बढ़ेगी ठंड, विजिबिलिटी 50 मीटर से कम रह...हरियाणा में धुंध और शीतलहर का डबल अटैक: 11 जिलों में अलर्ट, दिन में बढ़ेगी ठंड, विजिबिलिटी 50 मीटर से कम रह...हरियाणा में पश्चिमी विक्षोभ पूरी तरह से अब कमजोर हो गया है। इसके बाद अब घने कोहरे और कोल्ड डे की चेतावनी दी गई। IMD ने आज प्रदेश के 11 जिलों में कोल्ड डे का ओरेंज अलर्ट जारी कर दिया है। इन जिलों में सिरसा,
Read more »

26/11 Mumbai Attack की कहानी सुनें NDTV Reporter की जुबानी, जब 50 मीटर दूर से की 50 घंटे कवरेज26/11 Mumbai Attack की कहानी सुनें NDTV Reporter की जुबानी, जब 50 मीटर दूर से की 50 घंटे कवरेज26/11 Mumbai Attack की कहानी सुनें NDTV Reporter की जुबानी, जब 50 मीटर दूर से की 50 घंटे कवरेज TahawwurRana TahawwurRanaNews TahawwurRanaExtradition USSupremeCourt MumbaiTerrorAttack 2611Attack TahawwurRanaExtraditionLive TahawwurHussainRana TopNews LatestUpdates...
Read more »



Render Time: 2026-04-02 06:10:19