ಈ Samsung ಫೋನ್ 6.7-ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇಯನ್ನ 3120 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದ್ದು, 120Hz ಹೆಚ್ಚಿನ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ.
ಈ Samsung ಫೋನ್ 6.7-ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇಯನ್ನ 3120 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದ್ದು, 120Hz ಹೆಚ್ಚಿನ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು ಕ್ವಾಲ್ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 16GB ವರೆಗೆ RAM ಮತ್ತು 1TB ಸ್ಟೋರೇಜ್ ಹೊಂದಿರುತ್ತದೆ.
ಕೇವಲ ಅರ್ಧ ಬೆಲೆಗೆ Samsung Galaxy S24 Ultra ಸ್ಮಾರ್ಟ್‌ಫೋನ್ ಖರೀದಿಸಿಕಿಚ್ಚನಿಂದ ಚಪ್ಪಾಳೆ ಪಡೆದುಕೊಂಡ ರಕ್ಷಿತಾ ಶೆಟ್ಟಿ... ಇವರು ಬಿಗ್ ಬಾಸ್‌ನಿಂದ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?Samsung Galaxy S24 Ultra ಸ್ಮಾರ್ಟ್‌ಫೋನ್ ಮತ್ತೆ ಅಗ್ಗವಾಗಿದೆ. ಈ ಪ್ರಮುಖ Samsung ಫೋನ್‌ನ ಬೆಲೆಯಲ್ಲಿ ಸಾವಿರಾರು ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಈ ಫೋನ್ ಅದರ ಬಿಡುಗಡೆ ಬೆಲೆಯ ಅರ್ಧದಷ್ಟು ಬೆಲೆಗೆ ಲಭ್ಯವಿದೆ. ಫೋನ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 200MP ಕ್ಯಾಮೆರಾ, 12GB RAM ಮತ್ತು 256GB ಸ್ಟೋರೇಜ್‌ನಂತಹ ವೈಶಿಷ್ಟ್ಯಗಳನ್ನ ನೀಡುತ್ತದೆ. ಇತ್ತೀಚಿನ ಹಬ್ಬದ ಮಾರಾಟದ ಸಮಯದಲ್ಲಿ ಈ ಪ್ರೀಮಿಯಂ ಫೋನ್‌ನ ಬೆಲೆಯನ್ನ ಸಹ ಕಡಿಮೆ ಮಾಡಲಾಗಿದೆ.ಈ ಫ್ಲ್ಯಾಗ್‌ಶಿಪ್ ಫೋನ್ ಅನ್ನ ₹1,29,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಬೆಲೆ ಕಡಿತದ ನಂತರ ನೀವು ಈ ಸ್ಯಾಮ್‌ಸಂಗ್ ಫೋನ್ ಅನ್ನ ಅರ್ಧ ಬೆಲೆಗೆ ಅಂದರೆ ಕೇವಲ ₹84,999 ಆರಂಭಿಕ ಬೆಲೆಗೆ ಮನೆಗೆ ತರಬಹುದು. ಇದರ ಬೆಲೆಯಲ್ಲಿ ಬರೋಬ್ಬರಿ ₹45,000 ಕಡಿಮೆ ಮಾಡಲಾಗಿದೆ. ಇದಲ್ಲದೆ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಫೋನ್ ಖರೀದಿಯ ಮೇಲೆ ₹2,599 ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಹೆಚ್ಚುವರಿಯಾಗಿ ಈ ಫೋನ್ ಖರೀದಿಯ ಮೇಲೆ ನೋ ಕಾಸ್ಟ್ EMI ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿರುತ್ತವೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ OneUI ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 45W ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ Samsung ಫೋನ್ ಸಂಪರ್ಕಕ್ಕಾಗಿ ಡ್ಯುಯಲ್ 5G ಸಿಮ್ ಕಾರ್ಡ್‌ಗಳನ್ನ ಬೆಂಬಲಿಸುತ್ತದೆ. ಇದು NFC, ವೈಫೈ, ಬ್ಲೂಟೂತ್ ಮತ್ತು S-ಪೆನ್‌ನಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.ಈ ಫೋನ್ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ 200MP ಮುಖ್ಯ ಕ್ಯಾಮೆರಾವನ್ನ ಹೊಂದಿದೆ. ಹೆಚ್ಚುವರಿಯಾಗಿ Samsungಮೂರು ಕ್ಯಾಮೆರಾಗಳನ್ನ ಹೊಂದಿದೆ 50MP, 12MP ಮತ್ತು 10MP ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 12MP ಕ್ಯಾಮೆರಾ ಲಭ್ಯವಿದೆ.ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್, ದೆಹಲಿಯಲ್ಲಿ ಒಪೇರಾ ನ್ಯೂಸ್, ಯುಸಿ ನ್ಯೂಸ್, ಒಪೊಯಿ ನ್ಯೂಸ್ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ನಾಯಿ ಇದೆ ಎಚ್ಚರಿಕೆ" ಚಿತ್ರ ನವೆಂಬರ್ 28 ರಂದು ತೆರೆಗೆಭಾರತದ ಸಾವಿರ ರೂಪಾಯಿ ಈ ದೇಶದಲ್ಲಿ ಲಕ್ಷಕ್ಕೆ ಸಮ! ಭೂಮಿಯ ಮೇಲಿನ ಸ್ವರ್ಗದಂತಿರುವ ಈ ರಾಷ್ಟ್ರಗಳಲ್ಲಿ ಇರುವವರೆಲ್ಲ ಶ್ರೀಮಂತರೇ..ಇಬ್ಬರು ಹೆಂಡಿರ ಮುದ್ದಿನ ಗಂಡ.. ಮಕ್ಕಳು-ಮೊಮ್ಮಕ್ಕಳನ್ನ ಅಗಲಿ ಜೀವನದ ಯಾನ ಮುಗಿಸಿದ ಧರ್ಮೇಂದ್ರ! ʻಹಿ-ಮ್ಯಾನ್ʼ ಕಳೆದುಕೊಂಡು ಬಾಲಿವುಡ್ ಅನಾಥLemon Juice and Gingerಹೊಸ ವರ್ಷ 2026 ವಿನಾಶಕ್ಕೆ ನಾಂದಿ..! ಅನ್ಯಗ್ರಹ ಜೀವಿಗಳ ದಾಳಿ, ಮಹಾಯುದ್ಧ.. ಬಾಬಾ ವಂಗಾ ಸ್ಪೋಟಕ ಭವಿಷ್ಯವಾಣಿಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಸಿದ ಈ ನಡೆ..! 8ನೇ ವೇತನ ಆಯೋಗದಲ್ಲಿ ಹೊಸ ನೀತಿ ಜಾರಿಗೆ ಮುಂದಾಗುತ್ತಿದೆಯೇ ಸರ್ಕಾರ?Dharmendra Net Worth: 100 ಎಕರೆ ತೋಟದ ಮನೆ, ಐಶಾರಾಮಿ ಕಾರುಗಳು: 335 ಕೋಟಿ ರೂ. ಸಾಮ್ರಾಜ್ಯದ ಒಡೆಯ ನಟ ಧರ್ಮೇಂದ್ರ
Samsung Galaxy S24 Ultra Amazon Samsung Galaxy S24 Ultra Price Cut S24 Ultra Price Cut Samsung Galaxy S24 Ultra Smartphone Samsung Galaxy S24 Ultra With 200MP Camera Samsung Galaxy S24 Ultra With 12GB RAM Samsung Galaxy S24 Ultra With 256GB Storage Samsung Galaxy S24 Ultra Massive Price Cut Amazon
United States Latest News, United States Headlines
Similar News:You can also read news stories similar to this one that we have collected from other news sources.
Samsung Galaxy S24 पर भारी छूट: 30,999 रुपये में खरीदें, Flipkart सेल में स्मार्ट टीवी पर भी ऑफर्सSamsung Galaxy S24 पर Flipkart सेल में शानदार ऑफर मिल रहे हैं, जिससे यह फोन 30,999 रुपये की प्रभावी कीमत पर उपलब्ध है। इसके साथ ही, स्मार्ट टीवी पर भी भारी छूट मिल रही है।
Read more »
iPhone 16, Pixel 10 से लेकर OnePlus 13R तक, क्रोमा Black Friday सेल में खूब सस्ते हुए ये 5 फोनCroma की Black Friday Sale में iPhone 16, Google Pixel 10, Samsung Galaxy S24 5G, iPhone 16 Pro और OnePlus 13R पर शानदार छूट और बैंक ऑफर्स मिल रहे हैं. मौका सीमित समय के लिए है इसलिए अगर आप शॉपिंग करना चाहते हैं तो ऑफर देख सकते हैं.
Read more »
Flipkart ब्लैक फ्राइडे सेल की 5 सबसे बड़ी स्मार्टफोन डील्स, लिस्ट में Vivo और Samsung भीफ्लिपकार्ट पर ब्लैक फ्राइडे सेल में स्मार्टफोन्स पर शानदार डील्स मिल रही हैं। Samsung Galaxy S24 5G, vivo T4 Ultra 5G, MOTOROLA G86 Power 5G, realme P4 5G और POCO M7 5G जैसे स्मार्टफोन्स पर भारी डिस्काउंट उपलब्ध है। ग्राहक बैंक ऑफर्स और एक्सचेंज बोनस का भी लाभ उठा सकते हैं। यह सेल नया स्मार्टफोन खरीदने का बेहतरीन मौका...
Read more »
पटना में एसिड रिसाव से हड़कंप, Samsung पर छूट, फर्जी BLO से सावधानपटना में सल्फ्यूरिक एसिड के रिसाव के बाद आपातकालीन स्थिति, Samsung Galaxy Z Flip 7 FE पर बड़ी छूट, फर्जी BLO से सावधान रहने की अपील, और अन्य महत्वपूर्ण समाचार।
Read more »
पटना में एसिड रिसाव, हांगकांग में रेशमा का पदक, और अन्य ताज़ा खबरेंपटना में सल्फ्यूरिक एसिड रिसाव से हड़कंप, Samsung Galaxy Z Flip 7 FE पर छूट, फर्जी BLO से सावधान, हांगकांग में रेशमा कुमारी ने कांस्य पदक जीता, जोधपुर-पाली मारवाड़ इंडस्ट्रियल एरिया का विकास, दिल्ली में सर्किल रेट बदलने की संभावना, बीजेपी के पार्षद निर्विरोध, खाद्य पदार्थों की कीमतें, पीएम मोदी और पीएम मेलोनी की मुलाकात, बरेली में अवैध साम्राज्य ध्वस्त, सोने-चांदी की कीमतें स्थिर, '120 बहादुर' की कमाई, कंगना रनौत और सुरेश रैना के कार्यक्रम में भीड़ बेकाबू, जमुई में जॉब कैंप, राशिफल, कनाडा में नागरिकता नियमों में बदलाव, और IMF की चेतावनी।
Read more »
Samsung के प्रीमियम 5G फोन पर 17 हजार का डिस्काउंट, चेक करें डीलसैमसंग गैलेक्सी S25 अमेज़न पर भारी छूट के साथ उपलब्ध है, जिससे आप इसे 17 हजार रुपये से अधिक की सीधी छूट पर खरीद सकते हैं। यह 2025 के सबसे शक्तिशाली एंड्रॉइड फोन में से एक है। HDFC और फेडरल बैंक क्रेडिट कार्ड से खरीदने पर अतिरिक्त छूट मिल रही है। इसमें स्नैपड्रैगन 8 एलीट प्रोसेसर और 12GB RAM है। कैमरा क्वालिटी भी बेहतर है और 4,000mAh की बैटरी...
Read more »
